ಪವರ್ ಲಿಫ್ಟಿಂಗ್ ಚಿನ್ನ ಗೆದ್ದ ಉಡುಪಿಯ ಅಕ್ಷತಾ ಪೂಜಾರಿ.!
ದಕ್ಷಿಣ ಆಫ್ರಿಕಾದ ಪೊಟ್‌ಚೆಪ್ಸ್‌ಟ್ರೂಮ್ ನಲ್ಲಿ ನಡೆದ ಏಷ್ಯಾ ಪೆಸಿಫಿಕ್-ಆಫ್ರಿಕನ್ ಪವರ್ ಲಿಫ್ಟಿಂಗ್ ಮತ್ತು ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಕ್ಷತಾ ಪೂಜಾರಿ ಬೋಳ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಸೀನಿಯರ್ಸ್ ...