ಇಂಡಿಗೊ ಏರ್‌ಲೈನ್ ಆನ್‌ಲೈನ್ ಕಾರ್ಯಾಚರಣೆ ನಿಧಾನ..!
ವಿಮಾನಯಾನ ಸಂಸ್ಥೆ ಇಂಡಿಗೊದ ಪ್ರಯಾಣಿಕರ ದಾಖಲೆ ನಿರ್ವಹಣೆಯ ತಂತ್ರಾಂಶ ಮಂದಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ, ಚೆಕ್-ಇನ್, ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆ ವಿಳಂಬವಾಗಿದೆ ಎಂದು ವರದಿಯಾಗಿದೆ. ಚೆಕ್–ಇನ್‌ನಲ್ಲಿ ವಿಳಂಬವಾಗುತ್ತಿದ್ದು, ಪರಿಸ್ಥಿತಿಯನ್ನು ...