Thursday, September 19, 2024

EXCLUSIVE

Guarantee Exclusive : ಕರ್ನಾಟಕ ಗಡಿಯಲ್ಲಿ “ಸ್ಫೋಟಕ” ಸಾಗಾಟ..ಆರೋಪಿ ಬಂಧನ.!

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಮಾಸುವ ಮುನ್ನವೇ, ಕರ್ನಾಟಕ-ಆಂಧ್ರಪ್ರದೇಶ ಗಡಿಯಲ್ಲಿ ಸ್ಫೋಟಕ ವಸ್ತುಗಳು ಪತ್ತೆ ಆಗಿದೆ. ಕರ್ನಾಟಕ-ಆಂಧ್ರ ಗಡಿಯಲ್ಲಿರುವ ಮುಳಬಾಗಿಲಿನ ನಂಗಲಿ ಚೆಕ್‌ಪೋಸ್ಟ್‌ ಮಾರ್ಗದಲ್ಲಿ ಸ್ಫೋಟಕ ವಸ್ತುಗಳನ್ನ...

Read more

modi : ಲೋಕ ಅಖಾಡ..ಕರ್ನಾಟಕ ಕಣ..ಮತ್ತೆ ರಾಜ್ಯಕ್ಕೆ ಮೋದಿ ಆಗಮನ.!

ಲೋಕಸಭಾ ಚುನಾವಣೆ ಅಖಾಡದಲ್ಲಿ ರಣಕಲಿಗಳ ಅಬ್ಬರ ತಾರಕಕ್ಕೇರಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷಗಳು ತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಿವೆ. ದೇಶಾದ್ಯಂತ ಪ್ರಚಾರದ ಅಬ್ಬರವೂ ಜೋರಾಗಿಯೇ ಇದೆ. ಸುಡುವ  ಬಿಸಿಲನ್ನು...

Read more

Rajugowda nayaka : “ಧಮ್‌”ನಿಂದಲೇ ಸಿದ್ರಾಮಣ್ಣ ಎಲೆಕ್ಷನ್‌ ಗೆದ್ದಿದ್ದಾರೆ ಎಂದ ಬಿಜೆಪಿ ಅಭ್ಯರ್ಥಿ..!

ಒಂದೆಡೆ ಲೋಕಸಭಾ ಚುನಾವಣೆಯ ಕಾವು ಏರತೊಡಗಿದ್ರೆ, ಕರ್ನಾಟಕದ ಸುರುಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಜ್ವರ ಜಾಸ್ತಿ ಆಗುತ್ತಿದೆ. ರಾಜಾವೆಂಕಟಪ್ಪ ನಾಯಕ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ...

Read more

kalara disease : ಕರುನಾಡಿಗೆ ಕಾಲರಾ ಕಂಟಕ..!

ನೀರಿನ ಬವಣೆಯಿಂದ ಬಳಲುತ್ತಿರುವ ರಾಜ್ಯಕ್ಕೆ, ಈಗ ಅದೇ ನೀರಿನಿಂದ ಕಂಟಕ ಎದುರಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ  ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ರಾಜ್ಯದಲ್ಲಿ...

Read more

Guarantee news : ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಸಂಚಲನ..“ಗ್ಯಾರಂಟಿ ನ್ಯೂಸ್”..!

ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು, ಕನ್ನಡಿಗರಿಗೆ ನೈಜ ತರ್ಕ ಬದ್ಧ ಹಾಗೂ ಮೌಲ್ಯಯುತ ಸುದ್ದಿಗಳನ್ನ ಹೊತ್ತು ತರಲು ಗ್ಯಾರಂಟಿ ನ್ಯೂಸ್ ಸಜ್ಜಾಗಿದೆ. ಕನ್ನಡಿಗರ ಹೆಮ್ಮೆಯ...

Read more

Guarantee news Kannada : ಏನಿದು ಗ್ಯಾರಂಟಿ ನ್ಯೂಸ್‌.? ಸುದ್ದಿ ಖಚಿತ.. ನ್ಯಾಯ ನಿಶ್ಚಿತ..!

ಪತ್ರಿಕೋದ್ಯಮ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಸ್ವತಂತ್ರ ಪತ್ರಿಕೋದ್ಯಮವೇ ಪ್ರಜಾಪ್ರಭುತ್ವದ ಜೀವಾಳ. ಪತ್ರಕರ್ತನಾದವನಿಗೆ ಸಾಮಾಜಿಕ ಕಳಕಳಿ, ಸಮಾಜದ ಬಗ್ಗೆ ಬದ್ಧತೆ ಇರಬೇಕು. ಪತ್ರಕರ್ತನಾದವನಿಗೆ ಸಮಾಜದ ಸ್ವಾಸ್ಥ್ಯದ ಬಗ್ಗೆ ಅರಿವಿರಬೇಕು....

Read more

ಸುದೀರ್ಘ 33 ವರ್ಷಗಳ ಬಳಿಕ ರಾಜ್ಯಸಭೆಯಿಂದ ಡಾ. ಮನಮೋಹನ್‌ ಸಿಂಗ್‌ ನಿವೃತ್ತಿ..!

ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್‌ ಹಿರಿಯ ನಾಯಕ, ಆರ್ಥಿಕ ತಜ್ಞ ಡಾ. ಮನಮೋಹನ್‌ ಸಿಂಗ್‌ ಅವರು, ರಾಜ್ಯಸಭೆಯಿಂದ ನಿವೃತ್ತರಾಗಿದ್ದಾರೆ. ಸುದೀರ್ಘ 33 ವರ್ಷಗಳ ಕಾಲ ರಾಜ್ಯಸಭೆಯ ಸದಸ್ಯರಾಗಿದ್ದ...

Read more

Amit Shah : ದೆಹಲಿಗೆ ಬನ್ನಿ… ರೆಬೆಲ್‌ ಈಶ್ವರಪ್ಪಗೆ ಅಮಿತ್ ಶಾ ಬುಲಾವ್..!

ಟಿಕೆಟ್‌ ವಿಚಾರಕ್ಕೆ ಪಕ್ಷದ ವಿರುದ್ಧವೇ ಬಂಡಾಯ ಎದ್ದಿರುವ ಈಶ್ವರಪ್ಪ ಸಂಧಾನಕ್ಕೆ ವರಿಷ್ಠರು ಮುಂದಾಗಿದ್ದಾರೆ. ಕರ್ನಾಟಕ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಶಿವಮೊಗ್ಗ ಬಿಜೆಪಿ ಬಂಡಾಯ...

Read more

LOKASABHA ELECTION 2024 : ಸುಮಲತಾ ನಿವಾಸಕ್ಕೆ ಹೆಚ್‌.ಡಿ. ಕುಮಾರಸ್ವಾಮಿ ಭೇಟಿ..!

ಕದನ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಹೆಚ್‌.ಡಿ. ಕುಮಾರಸ್ವಾಮಿ, ಇಂದು ದಿಢೀರ್‌ ಅಂತ ಸಂಸದೆ ಸುಮಲತಾ...

Read more

CHITRADURGA BJP :  ಕೋಟೆನಾಡಿನಲ್ಲಿ ಕಮಲ ಕಲಹ..ಬಂಡಾಯ ಅಭ್ಯರ್ಥಿಯಾಗಿ ರಘುಚಂದನ್‌ ಸ್ಪರ್ಧೆ.!

ಚಿತ್ರದುರ್ಗ ಲೋಕಸಭಾ ಟಿಕೆಟ್‌ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ನೀಡಿದ್ದಕ್ಕೆ ಅಸಮಾಧಾನ ಭುಗಿಲೆದಿದ್ದು, ಕೋಟೆನಾಡಿನಲ್ಲಿ ಕಮಲ ಪಡೆಯ ಕಲಹ ತಾರಕಕ್ಕೇರಿದೆ. ತಮ್ಮ ಪುತ್ರನಿಗೆ ಟಿಕೆಟ್‌ ಸಿಗುವ...

Read more
Page 30 of 31 1 29 30 31

Welcome Back!

Login to your account below

Retrieve your password

Please enter your username or email address to reset your password.

Add New Playlist