Thursday, September 19, 2024

Web stories

Byrathi Suresh : ಕೋಲಾರ ಗೆಲ್ಲದಿದ್ದರೆ ಸಿದ್ದರಾಮಯ್ಯ ಕುರ್ಚಿಗೆ ಕಂಟಕ..!

ಕೋಲಾರ : ರಾಜ್ಯದಲ್ಲಿ ಲೋಕಸಭಾ ಚುನಾವಣಾ ರಣಾಂಗಣದಲ್ಲಿ ಕಾವು ಭರ್ಜರಿ ಆಗಿಯೇ ಜೋರಾಗಿದೆ.ನಡೆಯುತ್ತಿರುವುದು ಲೋಕಸಭಾ ಚುನಾವಣೆ ಆಗ್ತಿದ್ರೂ, ಅದರ ಎಫೆಕ್ಟ್‌ ರಾಜ್ಯ ರಾಜಕಾರಣದಲೂ ಆಗುವ ಎಲ್ಲ ಲಕ್ಷಣಗಳು...

Read more

ಈಶ್ವರಪ್ಪಗೆ ಯಡಿಯೂರಪ್ಪ ಪರೋಕ್ಷ ಸವಾಲು..!

ಶಿವಮೊಗ್ಗ : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಎಲ್ಲ 28 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. ಬಿ.ವೈ.ರಾಘವೇಂದ್ರ ಅವರು 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ...

Read more

IPL 2024: ಇಂದು ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ ಮುಖಾಮುಖಿ

ಐಪಿಎಲ್‌ 2024 ರ 33 ನೇ ಪಂದ್ಯದಲ್ಲಿ ಇಂದು ಪಂಜಾಬ್‌ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ಮುಖಾಮುಖಿಯಾಗುತ್ತಿವೆ. ಇಂದು ಸಂಜೆ 7.30ಕ್ಕೆ ಈ ಪಂದ್ಯ ನಡೆಯಲಿದೆ. ಪಂಜಾಬ್‌ನಲ್ಲಿರುವ...

Read more

Karnataka Rains: ಬಿರು ಬೇಸಿಗೆಯಲ್ಲಿ ಭಾರೀ ಮಳೆಯ ಮುನ್ಸೂಚನೆ

ಭಯಾನಕ ಬಿರು ಬೇಸಿಗೆಯಿಂದ ಬೇಸತ್ತು ಹೋಗಿದ್ದ ರಾಜ್ಯದ ಜನರಿಗೆ ಬೇಸಿಗೆ ಮಳೆ ತುಸು ತಂಪೆರೆದು ಹೋಗಿದೆ. ರಾಜ್ಯದ ಹಲವೆಡೆ ಮೊದಲ ಮಳೆ ಸುರಿದು ಮೈ ಮನ ಉಲ್ಲಾಸವಾಗುವಂತೆ...

Read more

ಫುಟ್‌ರೆಸ್ಟ್‌ ಮೇಲೆ ಮಗು-ದಂಪತಿ ವಿರುದ್ಧ ಎಫ್ಐಆರ್

ಮಗನ ಹುಟ್ಟುಹಬ್ಬದ ಆಸೆ ಈಡೇರಿಸಲು ಹೋಗಿ ಈಗ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ದ್ವಿಚಕ್ರ ವಾಹನದ ಫುಟ್‌ರೆಸ್ಟ್‌ನಲ್ಲಿ ದಂಪತಿ ತಮ್ಮ ಮಗನನ್ನು ನಿಲ್ಲಿಸಿಕೊಂಡು ವಾಹನ ಚಲಾಯಿಸಿದ್ದರು. ಹೆಲ್ಮೆಟ್ ಕೂಡ...

Read more

ಬಸ್ಸಿನಲ್ಲಿ ಬಿಕಿನಿ ಹಾಕ್ಕೊಂಡು ಬಂದ ಮಹಿಳೆ

ದೆಹಲಿ : ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯವೂ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲೂ ಕೆಲವೊಂದು ದೃಶ್ಯಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಸದ್ಯ ಅದೇ ರೀತಿಯ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ....

Read more

ಕಾಡಾನೆಯನ್ನು ಸೆರೆ ಹಿಡಿದ “ಅಭಿಮನ್ಯು”

ಹಾಸನ : ಈ ಹಿಂದೆ ಕೂಲಿ ಕಾರ್ಮಿಕ ವಸಂತ ಎಂಬುವವರನ್ನು ಬಲಿ ಪಡೆಯುವುದರೊಂದಿಗೆ ಸಾಕಷ್ಟು ಜನರ ಮೇಲೆ ದಾಳಿ ಮಾಡಿದ್ದ ಕರಡಿ ಹೆಸರಿನ ಕಾಡಾನೆ ಕೊನೆಗೂ ಸೆರೆ...

Read more

C. N. Ashwath Narayan : ಡಿಕೆ ಬ್ರದರ್ಸ್ ಬೆದರಿಕೆ : ಕುಣಿಗಲ್‌ನಲ್ಲಿ ಮಿಲಿಟರಿ ನಿಯೋಜಿಸಿ‌

ಕಲಬುರಗಿಯಲ್ಲಿ 39 ಕೋಟಿ ವೆಚ್ಚದಲ್ಲಿ ಅಗ್ರಿಕಲ್ಚರ್ ಹಬ್ ಮಾಡುವುದಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ತಿಳಿಸುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಅವರ...

Read more

ಚುನಾವಣೆ ಬಳಿಕ ಸುಧಾಕರ್‌ಗೆ ಶಿಕ್ಷೆ-ಸಿದ್ದು ಮಾರ್ಮಿಕ ಮಾತು

ಚಿಕ್ಕಬಳ್ಳಾಪುರ : ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಭೂತಪೂರ್ವವಾಗಿ ರಕ್ಷಾ ರಾಮಯ್ಯ ಗೆಲ್ಲುತ್ತಾರೆ ಎಂದು ಸಿಎಂಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.‌ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಬೃಹತ್ ರೋಡ್ ದಲ್ಲಿ...

Read more

 ED : ನಟಿ ಶಿಲ್ಪಾಶೆಟ್ಟಿಯ 98 ಕೋಟಿ ಜಪ್ತಿ..!

ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಶಿಲ್ಪಾ ಶೆಟ್ಟಿಗೆ ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿಲ್ಪಾ ಹಾಗೂ ಪತಿ ರಾಜ್‌ ಕುಂದ್ರಾಗೆ ಸೇರಿದ ಸುಮಾರು...

Read more
Page 487 of 497 1 486 487 488 497

Welcome Back!

Login to your account below

Retrieve your password

Please enter your username or email address to reset your password.

Add New Playlist